upgrader ಅಪ್‍ಗ್ರೇಡರ್‍
ನಾಮವಾಚಕ

ಸುಧಾರಕ; (ಮುಖ್ಯವಾಗಿ ಅಂಗಭಾಗಗಳನ್ನು ಬದಲಾಯಿಸುವ ಮೂಲಕ) ಸಾಧನ ಸಲಕರಣೆ, ಯಂತ್ರ, ಮೊದಲಾದವನ್ನು ಉತ್ತಮ ಗೊಳಿಸುವವನು.