unwritten ಅನ್‍ರಿ(ಟ್‍)ನ್‍
ಗುಣವಾಚಕ
  1. ಬರೆಯದ; ಅಲಿಖಿತ; ಬರೆದಿಡದ: the unwritten songs of the countryfolk ಅಲಿಖಿತ (ಬರೆಹದಲ್ಲಿರದ) ಜಾನಪದ ಗೀತೆಗಳು.
  2. (ಕಾನೂನು ಮೊದಲಾದವುಗಳ ವಿಷಯದಲ್ಲಿ) ಅಲಿಖಿತ ನ್ಯಾಯ; ಸಂಪ್ರದಾಯ ನ್ಯಾಯ; ಲಿಖಿತಶಾಸನಗಳ ಆಧಾರವಿಲ್ಲದಿದ್ದರೂ ನ್ಯಾಯಾಲಯದ ತೀರ್ಪುಗಳನ್ನೋ ಸಮಾಜದ ಸಂಪ್ರದಾಯವನ್ನೋ ಆಧಾರವಾಗುಳ್ಳ ನ್ಯಾಯ.