unwrap ಅನ್‍ರ್ಯಾಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ unwrapped; ವರ್ತಮಾನ ಕೃದಂತ unwrapping).
ಸಕರ್ಮಕ ಕ್ರಿಯಾಪದ
  1. ಕಟ್ಟಿರುವುದನ್ನು ಬಿಚ್ಚು; ಸುತ್ತಿರುವುದನ್ನು ಬಿಚ್ಚು.
  2. ತೆರೆ; ಬಿಚ್ಚು; ಮುಸುಕು ತೆಗೆ.
ಅಕರ್ಮಕ ಕ್ರಿಯಾಪದ

ಬಿಚ್ಚಿಕೊ; ತೆರೆದುಕೊ.