unworkmanlike ಅನ್‍ವರ್ಕ್‍ಮನ್‍ಲೈಕ್‍
ಗುಣವಾಚಕ
  1. ಒಳ್ಳೆಯ ಕೆಲಸಗಾರನಿಗೆ ತಕ್ಕುದಲ್ಲದ; ಕಸುಬಉದಾರನದಲ್ಲದ; ಸಹಜವಲ್ಲದ; ಕೆಲಸಗಾರನ ಲಕ್ಷಣವಿಲ್ಲದ.
  2. ಕೆಟ್ಟದಾಗಿ ಮಾಡಿದ; ಅಡ್ಡಕಸಬಿಯ.