unwieldily ಅನ್‍ವೀಲ್ಡಿಲಿ
ಕ್ರಿಯಾವಿಶೇಷಣ
  1. ಒಡ್ಡೊಡ್ಡಾಗಿ; ನಾಜೂಕಿಲ್ಲದೆ; ಅಂದಗೇಡಾಗಿ.
  2. (ಗಾತ್ರ, ಆಕಾರ ಯಾ ತೂಕದ ಕಾರಣ) ನಿರ್ವಹಿಸಲು ಕಷ್ಟವಾಗಿ; ನಿರ್ವಹಿಸಲು ಸುಲಭವಾಗಿರದೆ; ಅನುಕೂಲವಾಗಿರದೆ.