unwearyingly ಅನ್‍ವಿಅರಿಇಂಗ್‍ಲಿ
ಕ್ರಿಯಾವಿಶೇಷಣ
  1. ಅವಿಶ್ರಾಂತವಾಗಿ; ನಿರಂತರವಾಗಿ.
  2. ಆಯಾಸವುಂಟುಮಾಡದಂತೆ.