unwearied ಅನ್‍ವಿಅರಿಡ್‍
ಗುಣವಾಚಕ
  1. ಬಳಲದ; ದಣಿಯದ; ಆಯಾಸಪಡದ.
  2. ಉತ್ಸಾಹಗುಂದದ; ಬೇಸರಗೊಳ್ಳದ.
  3. ಅವಿಶ್ರಾಂತವಾದ; ಅವಿರತವಾದ.