unwarmed ಅನ್‍ವಾರ್ಮ್‍
ಗುಣವಾಚಕ
  1. ಅತಪ್ತ; ಬೆಚ್ಚಗೆ ಮಾಡದ; ಕಾಯಿಸದ; ಕಾವೇರದ.
  2. ಉದ್ರೇಕಗೊಳ್ಳದ; ಉತ್ಸಾಹಗೊಳ್ಳದ; ಹುರಿದುಂಬಿಸದ.