unwarlike ಅನ್‍ವಾರ್‍ಲೈಕ್‍
ಗುಣವಾಚಕ
  1. ಯುದ್ಧೋತ್ಸಾಹವಿಲ್ಲದ.
  2. ಯುದ್ಧಯೋಗ್ಯವಲ್ಲದ.
  3. ಯೋಧ ಲಕ್ಷಣವಿಲ್ಲದ.
  4. ಯುದ್ಧಕ್ಕೆ ಸಂಬಂಧಿಸದ; ಯುದ್ಧಸೂಚಕವಲ್ಲದ; ಯುದ್ಧದ ಬೆದರಿಕೆ ಹಾಕದ.