unwariness ಅನ್‍ವೇರಿನಿಸ್‍
ನಾಮವಾಚಕ
  1. ಎಚ್ಚರಿಕೆ ತಪ್ಪಿರುವಿಕೆ; ಅಜಾಗರೂಕತೆ; ಹುಷಾರಾಗಿ ಇರದಿರುವಿಕೆ; ಬೇಹುಷಾರು.
  2. (ಅಪಾಯದ ಎದುರು) ಅಸಡ್ಡೆ; ನಿರ್ಲಕ್ಷ್ಯ; ಅಲಕ್ಷ್ಯ.