unversed ಅನ್‍ವರ್ಸ್‍
ಗುಣವಾಚಕ

(ವಿಷಯ, ಕೆಲಸ, ಮೊದಲಾದವುಗಳಲ್ಲಿ) ನುರಿಯದ; ಪಳಗದ; ನಿಷ್ಣಾತನಲ್ಲದ; ನಿಪುಣನಲ್ಲದ.