unvaryingly ಅನ್‍ವೇರಿಇಂಗ್‍ಲಿ
ಕ್ರಿಯಾವಿಶೇಷಣ
  1. ಬದಲಾವಣೆ ಹೊಂದದಂತೆ; ಮಾರ್ಪಾಡಾಗದ ರೀತಿಯಲ್ಲಿ.
  2. ವೈವಿಧ್ಯವಿಲ್ಲದಂತೆ; ಏಕಪ್ರಕಾರವಾಗಿ.