untrodden ಅನ್‍ಟ್ರಾಡನ್‍
ಗುಣವಾಚಕ
  1. ಹೆಜ್ಜೆ ಹಾಕದ; ಕಾಲಿಡದ; ನಡೆದಾಡದ; ತುಳಿದಾಡದ.
  2. ಅಪರಿಚಿತ; ಅಜ್ಞಾತ.