untillable ಅನ್‍ಟಿಬ(ಬ್‍)ಲ್‍
ಗುಣವಾಚಕ

ಉಳಲು ಸಾಧ್ಯವಿಲ್ಲದ; ಬೇಸಾಯ ಮಾಡಲಾಗದ; ಕೃಷಿ ಸಾಧ್ಯವಲ್ಲದ; ಸಾಗುವಳಿಗೆ ಯೋಗ್ಯವಲ್ಲದ.