untidily ಅನ್‍ಟೈಡಿಲಿ
ಕ್ರಿಯಾವಿಶೇಷಣ
  1. ಒಪ್ಪಓರಣವಿಲ್ಲದೆ; ಅಚ್ಚುಕಟ್ಟಾಗಿಲ್ಲದೆ.
  2. ಕೊಳಕಾಗಿ.
  3. ಅವ್ಯವಸ್ಥೆಯಿಂದ.