unsystematic ಅನ್‍ಸಿಸ್ಟಮ್ಯಾಟಿಕ್‍
ಗುಣವಾಚಕ
  1. ಕ್ರಮಬದ್ಧವಲ್ಲದ; ಅವ್ಯವಸ್ಥಿತ; ವ್ಯವಸ್ಥಿತವಲ್ಲದ; ಕಟ್ಟುಪಾಡಿಲ್ಲದ; ಯಾವ ಪದ್ಧತಿಯನ್ನೂ ಅನುಸರಿಸದ.
  2. ಅಯೋಜಿತ; ಯೋಜನೆ ಇಲ್ಲದ; ಉದ್ದೇಶ ಪೂರ್ವಕವಲ್ಲದ.