unswerving ಅನ್‍ಸ್ವರ್ವಿಂಗ್‍
ಗುಣವಾಚಕ
  1. ದಾರಿಬಿಟ್ಟು ಹೋಗದ; ದಾರಿಬಿಟ್ಟು ತಿರುಗದ; ಅತ್ತಿತ್ತ ಹೊರಳದ; ಪಥಚ್ಯುತವಾಗದ.
  2. (ಮುಖ್ಯವಾಗಿ ಉದ್ದೇಶ, ಗುರಿ, ಮೊದಲಾದವು) ಅವಿಚಲಿತ; ನೇರವಾದ; ಒಂದೇ ಸಮನಾದ; ಸ್ಥಿರವಾದ; ದೃಢವಾದ: pursue an unswerving course ನೇರವಾದ ಮಾರ್ಗವನ್ನು ಅನುಸರಿಸು.