unsuspiciousness ಅನ್‍ಸಸ್ಪಿಷಸ್‍ನಿಸ್‍
ನಾಮವಾಚಕ
  1. ಸಂದೇಹಪಡದಿರುವಿಕೆ; ಶಂಕಿಸದಿರುವಿಕೆ.
  2. ಸಂದೇಹಾಸ್ಪದವಾಗಿರದಿರುವಿಕೆ; ಶಂಕೆಗೆ ಆಸ್ಪದವಿಲ್ಲದಿರುವಿಕೆ.