unstressed ಅನ್‍ಸ್ಟ್ರೆಸ್ಟ್‍
ಗುಣವಾಚಕ
  1. ಒತ್ತಡಕ್ಕೆ, ಬಲಾತ್ಕಾರಕ್ಕೆ, ಒತ್ತಾಯಕ್ಕೆ – ಸಿಕ್ಕದ.
  2. (ಅಕ್ಷರ, ಉಚ್ಚಾರಾಂಶ, ಮೊದಲಾದವುಗಳ ವಿಷಯದಲ್ಲಿ) ಸ್ವರಭಾರ, ಒತ್ತು – ಹಾಕದ; ಒತ್ತು, ಸ್ವರಭಾರ – ಹಾಕಿ ಉಚ್ಚರಿಸದ.