unstop ಅನ್‍ಸ್ಟಾಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ unstopped; ವರ್ತಮಾನ ಕೃದಂತ unstopping).
  1. ಅಡ್ಡಿಯಾಗಿರುವುದನ್ನು, ಕಟ್ಟಿರುವುದನ್ನು – ಬಿಡಿಸು, ಸಡಿಲಗೊಳಿಸು, ತೆರಪು ಮಾಡು, ತೆಗೆ, ತೆರೆ: unstop a drain (ಕಟ್ಟಿಕೊಂಡಿರುವ) ಮೋರಿಯನ್ನು ತೆರಪುಗೊಳಿಸಿ ಚೊಕ್ಕಟ ಮಾಡು.
  2. ಬಿರಡೆ, ಮುಚ್ಚಳ – ತೆಗೆ, ತೆರೆ.