unspeakableness ಅನ್‍ಸ್ಪೀಕಬ್‍ಲ್‍ನಿಸ್‍
ನಾಮವಾಚಕ
  1. ಮಾತಿನಲ್ಲಿ ಬಣ್ಣಿಸಲಾಗದಿರುವಿಕೆ; ಅನಿರ್ವಚನೀಯತೆ.
  2. ಹೇಳಲಾಗದಷ್ಟು ಕೆಟ್ಟದಾಗಿರುವಿಕೆ, ಹೊಲಸಾಗಿರುವಿಕೆ.