unsophisticatedly ಅನ್‍ಸಹಿಸ್ಟಿಕೇಟಿಡ್‍ಲಿ
ಕ್ರಿಯಾವಿಶೇಷಣ
  1. ಸರಳವಾಗಿ; ನೈಜತೆಯಿಂದ.
  2. ನಿಷ್ಕಪಟ ರೀತಿಯಲ್ಲಿ; ಅಮಾಯಕವಾಗಿ.