unsheltered ಅನ್‍ಷೆಲ್ಟರ್ಡ್‍
ಗುಣವಾಚಕ
  1. ಆಶ್ರಯ, ರಕ್ಷಣೆ, ಮೊದಲಾದವು ಇಲ್ಲದ; ನಿರಾಶ್ರಿತ.
  2. (ದೋಷಾರೋಪದಿಂದ) ರಕ್ಷಿಸದ; ಕಾಪಾಡದ.