unshapely ಅನ್‍ಷೇಪ್‍ಲಿ
ಗುಣವಾಚಕ

ಅಂದವಾದ ಮೈಕಟ್ಟಿಲ್ಲದ; ರೂಪವಿಲ್ಲದ; ಆಕಾರ ಸೌಷ್ಠವವಿಲ್ಲದ.