unscientific ಅನ್‍ಸೈಅಂಟಿಹಿಕ್‍
ಗುಣವಾಚಕ
  1. ವಿಜ್ಞಾನದ ಅರಿವಿಲ್ಲದ; ವಿಜ್ಞಾನದ ಪರಿಚಯವಿಲ್ಲದ.
  2. ಅವೈಜ್ಞಾನಿಕ; ಅಶಾಸ್ತ್ರೀಯ; ವೈಜ್ಞಾನಿಕ ಸೂತ್ರಗಳಿಗೆ ಯಾ ತತ್ತ್ವಗಳಿಗೆ – ಅನುಗುಣವಾಗಿರದ, ಅನುಸಾರವಾಗಿರದ.