unrhetorical ಅನ್‍ರಿಟಾರಿಕಲ್‍
ಗುಣವಾಚಕ

ಕೃತಕ ಯಾ ಆಡಂಬರ ಭಾಷೆಯಲ್ಲಿ ಹೇಳದ; ಆಲಂಕಾರಿಕವಲ್ಲದ; ವಾಗಾಡಂಬರವಿಲ್ಲದ.