unrestrained ಅನ್‍ರಿಸ್ಟ್ರೇನ್ಡ್‍
ಗುಣವಾಚಕ
  1. ತಡೆಯದ; ಬಿಗಿ ಹಿಡಿಯದ; ನಿರೋಧಿಸದ.
  2. ಅಂಕೆಯಲ್ಲಿ ಇಡದ; ಹತೋಟಿಯಲ್ಲಿಟ್ಟುಕೊಳ್ಳದ; ಹದ್ದಿನಲ್ಲಿಡದ; ನಿಗ್ರಹಿಸದ; ನಿರ್ಬಂಧದಲ್ಲಿಡದ.
  3. ಅಸಂಯಮಿತ; ಸಂಯಮ ಮಾಡದ.