unrepresentativeness ಅನ್‍ರಿಪ್ರಿಸೆಂಟಟಿವ್‍ನಿಸ್‍
ನಾಮವಾಚಕ
  1. ಅಪ್ರಾತಿನಿಧಿಕತೆ; ಪ್ರತಿನಿಧಿಸದಿರುವಿಕೆ.
  2. (ಒಂದು ವರ್ಗದ ಯಾ ವರ್ಗಗಳ) ನಿದರ್ಶನವಾಗದಿರುವಿಕೆ; ಮಾದರಿಯಲ್ಲದಿರುವಿಕೆ.