unrenewable ಅನ್‍ರಿನ್ಯೂಅಬ್‍ಲ್‍
ಗುಣವಾಚಕ
  1. ಪುನರ್ನವೀಕರಿಸಲಾಗದ; ಮತ್ತೆ ಯಾ ಹೊಸದಾಗಿ ಮಾಡಲಾಗದ.
  2. ಪೂರ್ವಸ್ಥಿತಿಗೆ ತರಲಾಗದ.
  3. ಮುಂದುವರೆಸಲಾಗದ.