unrelieved ಅನ್‍ರಿಲೀವ್ಡ್‍
ಗುಣವಾಚಕ
  1. ಉಪಶಮನ, ನೆಮ್ಮದಿ, ಪರಿಹಾರ – ಇಲ್ಲದ.
  2. ವೈವಿಧ್ಯವಿಲ್ಲದ; ಬೇಸರ ಹುಟ್ಟಿಸುವ; ಏಕರೂಪತೆಯ; ಒಂದೇ ಸಮನಾದ: a plain black dress unrelieved by any trimming ಒಂದಿಷ್ಟೂ ಹೊಲಿಗೆ ಅಲಂಕಾರವಿಲ್ಲದ, ವೈವಿಧ್ಯರಹಿತ, ಸಾದಾ ಕಪ್ಪು ಉಡುಪು.
  3. ಸಹಾಯ, ನೆರವು, ಬೆಂಬಲ – ಇಲ್ಲದ.