unread ಅನ್‍ರೆಡ್‍
ಗುಣವಾಚಕ
  1. (ಪುಸ್ತಕದ ವಿಷಯದಲ್ಲಿ) ಓದದ; ಅಪಠಿತ; ಇನ್ನೂ ಓದದೆ ಇರುವ.
  2. (ವ್ಯಕ್ತಿಯ ವಿಷಯದಲ್ಲಿ) ಚೆನ್ನಾಗಿ ಓದು ಬಾರದ; ಅವಿದ್ಯಾವಂತ; ಅಷ್ಟು ಚೆನ್ನಾಗಿ ಓದಿರದ.