unpunctual ಅನ್‍ಪಂಕ್ಟ್ಯುಅಲ್‍
ಗುಣವಾಚಕ

ಕಾಲನಿಷ್ಠೆ ಇಲ್ಲದ; ಸಕಾಲದಲ್ಲಿರದ; ಹೊತ್ತುಮೀರಿದ; ಗೊತ್ತಾದ ಹೊತ್ತನ್ನು ಸರಿಯಾಗಿ ಪಾಲಿಸದ.