unprintable ಅನ್‍ಪ್ರಿಂಬ್‍ಲ್‍
ಗುಣವಾಚಕ

(ಮುಖ್ಯವಾಗಿ ತೀರ ದೂಷಣೆ, ಅಶ್ಲೀಲ, ಮೊದಲಾದ ಕಾರಣಗಳಿಂದ) ಮುದ್ರಣಾರ್ಹವಲ್ಲದ; ಮುದ್ರಣಯೋಗ್ಯವಲ್ಲದ.