unprincipled ಅನ್‍ಪ್ರಿನ್ಸಿಪ್‍ಲ್ಡ್‍
ಗುಣವಾಚಕ

ತತ್ತ್ವನಿಷ್ಠೆಯಿಲ್ಲದ; ನೀತಿನಿಯಮಗಳಿಲ್ಲದ; ಉತ್ತಮ – ಆದರ್ಶವಿಲ್ಲದ, ಧ್ಯೇಯಗಳಿಲ್ಲದ.