unpleasing ಅನ್‍ಪ್ಲೀಸಿಂಗ್‍
ಗುಣವಾಚಕ

ಅಹಿತ; ಹಿತವಾಗದ; ಸಂತೋಷಪಡಿಸದ; ತೃಪ್ತಿಪಡಿಸದ; ಮೆಚ್ಚಿಸದ; ರುಚಿಸದ.