unpin ಅನ್‍ಪಿನ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ unpinned; ವರ್ತಮಾನ ಕೃದಂತ unpinning).
  1. ಸೂಜಿ(ಗಳನ್ನು) ತೆಗೆದು ಕಳಚಿಬಿಡು, ಬಿಚ್ಚಿಬಿಡು.
  2. (ಚದುರಂಗ) ಕಟ್ಟಿಹಾಕಲಾಗಿದ್ದ ಕಾಯನ್ನು ಬಂಧನದಿಂದ ಬಿಡಿಸು, ಬಿಡುಗಡೆ ಮಾಡು.