unostentatiously ಅನಾಸ್ಟೆಂಟೇಷಸ್‍ಲಿ
ಕ್ರಿಯಾವಿಶೇಷಣ

ಡಾಂಭಿಕತೆಯಿಲ್ಲದಂತೆ; ಆಡಂಬರವಿಲ್ಲದೆ; ನಿರಾಡಂಬರವಾಗಿ; ಸರಳವಾಗಿ.