unoriginal ಅನರಿಜಿನಲ್‍
ಗುಣವಾಚಕ

ಸ್ವೋಪಜ್ಞತೆಯಿಲ್ಲದ; ಸ್ವಂತಿಕೆಯಿಲ್ಲದ; ಸ್ವಂತ ಪ್ರತಿಭೆ, ಕಲ್ಪನಾಶಕ್ತಿ – ಇಲ್ಲದ; ಮತ್ತೊಬ್ಬರಿಂದ ತೆಗೆದುಕೊಂಡ, ಪಡೆದ.