unofficial strike
ನಾಮವಾಚಕ

ಕಾನೂನುಬಾಹಿರವಾದ ಸಂಪು; ಅನಧಿಕೃತ ಮುಷ್ಕರ; ಮುಷ್ಕರ ನಡೆಸುವವರು ತಮ್ಮ ವೃತ್ತಿಸಂಘ ಯಾ ಟ್ರೇಡ್‍ ಯೂನಿಯನ್ನಿನ ಒಪ್ಪಿಗೆ ಇಲ್ಲದೆ ನಡೆಸುವ ಸಂಪು ಯಾ ಮುಷ್ಕರ.