unoccupied ಅನ್‍ಆಕ್ಯುಪೈಡ್‍
ಗುಣವಾಚಕ
  1. (ಮನೆಯ ವಿಷಯದಲ್ಲಿ) ವಾಸ ಮಾಡುವವರು ಇಲ್ಲದ; ಒಕ್ಕಲಿಲ್ಲದ; ವಾಸಿಸುವವರಿಲ್ಲದೆ ಖಾಲಿ ಇರುವ.
  2. ಕೆಲಸವಿಲ್ಲದ; ಕೆಲಸ ಮಾಡುತ್ತಿಲ್ಲದ; ವಿರಾಮದ; ವಿಶ್ರಾಂತಿ ಅನುಭವಿಸುತ್ತಿರುವ.