unmourned ಅನ್‍ಮೌರ್ನ್‍
ಗುಣವಾಚಕ

(ಮೃತ ವ್ಯಕ್ತಿ, ನಷ್ಟ, ದುರದೃಷ್ಟ, ಕಳೆದುಹೋದ ಸಂಗತಿ, ಮೊದಲಾದವುಗಳ ವಿಷಯದಲ್ಲಿ) ಶೋಕಿಸದ; ದುಃಖಿಸದ; ಮರುಗದ; ಗೋಳಾಡದ; ವ್ಯಥೆಪಡದ.