unmixed ಅನ್‍ಮಿಕ್ಸ್‍ಟ್‍
ಗುಣವಾಚಕ

ಬೆರೆಸದ; ಬೆರಕೆಯಿಲ್ಲದ; ಅಮಿಶ್ರಿತ; ಶುದ್ಧ; ಅಪ್ಪಟ.

ಪದಗುಚ್ಛ

unmixed blessing ಶುದ್ಧಾನುಗ್ರಹ; ಕೇವಲಾನುಗ್ರಹ; ಅನುಕೂಲಗಳು ಮಾತ್ರ ಇದ್ದು ಅನನುಕೂಲಗಳೇ ಇಲ್ಲದ ವಸ್ತು, ವರ.