unmissable ಅನ್‍ಮಿಸಬ್‍ಲ್‍
ಗುಣವಾಚಕ

(ಗುರಿ, ಅವಕಾಶ, ದೃಶ್ಯ, ವ್ಯಕ್ತಿಯೊಡನೆ ಭೇಟಿ, ಮೊದಲಾದವುಗಳ ವಿಷಯದಲ್ಲಿ) ತಪ್ಪಿಸಿಕೊಳ್ಳಲಾಗದ ಯಾ ತಪ್ಪಿಸಿಕೊಳ್ಳಕೂಡದ.