unmask ಅನ್‍ಮಾಸ್ಕ್‍
ಸಕರ್ಮಕ ಕ್ರಿಯಾಪದ
  1. ಮುಖವಾಡ ಕಳಚು; ಮುಸುಕು ತೆಗೆ.
  2. ನಿಜವಾದ ಸ್ವಭಾವವನ್ನು – ಬಯಲು ಮಾಡು, ರಟ್ಟುಮಾಡು, ಬಹಿರಂಗ ಪಡಿಸು.
ಅಕರ್ಮಕ ಕ್ರಿಯಾಪದ

(ತನ್ನ ನಿಜಸ್ವಭಾವ ಮೊದಲಾದವನ್ನು) ಪ್ರಕಟಿಸು; ತೋರ್ಪಡಿಸಿಕೊ.