unknit ಅನ್‍ನಿಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ unknitted; ವರ್ತಮಾನ ಕೃದಂತ unknitting).

(ಸೇರಿಸಿದ, ಗಂಟು ಹಾಕಿದ ವಸ್ತುಗಳನ್ನು) ಬಿಡಿಸು; ಸಡಿಲಿಸು; ಬಿಚ್ಚು.