universally ಯೂನಿವರ್ಸಲಿ
ಕ್ರಿಯಾವಿಶೇಷಣ

ಸಾರ್ವತ್ರಿಕವಾಗಿ; ಸಾರ್ವಲೌಕಿಕವಾಗಿ; ವಿಶ್ವವ್ಯಾಪಕವಾಗಿ; ಸರ್ವವ್ಯಾಪಿಯಾಗಿ; ಸರ್ವಸಾಮಾನ್ಯವಾಗಿ; ಎಲ್ಲರಿಗೂ, ಎಲ್ಲದಕ್ಕೂ ಅನ್ವಯಿಸುವಂತೆ.