unitarily ಯೂನಿರಿಲಿ
ಕ್ರಿಯಾವಿಶೇಷಣ
  1. ಏಕವಾಗಿ; ಒಂದರಂತೆ.
  2. ಏಕಮಾನದ್ದಾಗಿ.
  3. (ರಾಜಕೀಯ) ಏಕೀಕೃತವಾಗಿ; ಏಕಾತ್ಮಕವಾಗಿ.