See also 2unison
1unison ಯೂನಿಸ(ಸ್‍)ನ್‍
ಗುಣವಾಚಕ

(ಸಂಗೀತ) ಒಂದೇ -ಸ್ಥಾಯಿಯ, ಶ್ರುತಿಯ.

See also 1unison
2unison ಯೂನಿಸ(ಸ್‍)ನ್‍
ನಾಮವಾಚಕ
    1. ಸ್ಥಾಯಿ ಮೇಳ; ಶ್ರುತಿಮೇಳ.
    2. ಸ್ಥಾಯಿಯ ಅಂತರವಾಗಿ ಪರಿಗಣಿಸಿರುವ ಈ ಮೇಳ.
  1. (ಸಂಗೀತ) ಕೂಡುಗಾಯನ ಯಾ ಕೂಡುವಾದನ; ಸ್ವರಮೇಳ ಯಾ ವಾದ್ಯಮೇಳ; ಒಂದೇ ಶ್ರುತಿಯಲ್ಲಿರುವ ಯಾ ಅಷ್ಟಮಸ್ವರದಿಂದ ಬದಲಾಗುವ ಒಂದು ಯಾ ಹೆಚ್ಚಿನ ಶ್ರುತಿಗಳಲ್ಲಿರುವ ಕಂಠಗಳು ಯಾ ವಾದ್ಯಗಳು ಪರಸ್ಪರ ಹೊಂದಿಕೆಯಾಗುವಂತೆ ಸಂಯೋಗವಾಗುವುದು, ಮೇಳೈಸುವುದು: sang in unison ಕೂಡುಗಾಯನದಲ್ಲಿ ಹಾಡಿದರು.
  2. ಸಾಮರಸ್ಯ; ಹೊಂದಿಕೆ; ಸಾಂಗತ್ಯ; ಮೇಳ: acted in perfect unison (ಎಲ್ಲರೊಡನೆ) ಸಂಪೂರ್ಣ ಸಾಮರಸ್ಯದಿಂದ ನಡೆದುಕೊಂಡ.