See also 2uniped
1uniped ಯೂನಿಪೆಡ್‍
ಗುಣವಾಚಕ

ಒಂದೇ ಪಾದವುಳ್ಳ; ಏಕಪಾದಿ.

See also 1uniped
2uniped ಯೂನಿಪೆಡ್‍
ನಾಮವಾಚಕ

ಏಕಪಾದಿ; ಒಂದೇ ಪಾದವಿರುವ ಯಾ ಕಾಲಿರುವ ಜೀವಿ.