uninterested ಅನಿನ್‍ಟ್ರ(ಟ್ರಿ)ಸ್ಟಿಡ್‍
ಗುಣವಾಚಕ
  1. ಆಸಕ್ತಿ ತೋರಿಸದ; ನಿರಾಸಕ್ತಿಯ.
  2. ತಾತ್ಸಾರಭಾವದ; ಔದಾಸೀನ್ಯದ; ಅಸಡ್ಡೆಯ; ಉಪೇಕ್ಷೆಯ.